ಕೊಳಹಾಳು ಪಂಚಾಯಿತಿಗೆ ಅವಿರೋಧ

Kolahal 10
Published on

ಭರಮಸಾಗರ: ಹೋಬಳಿಯ ಕೊಳಹಾಳು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ವನಜಾಕ್ಷಿ ಕರಿಬಸಪ್ಪ, ಉಪಾಧ್ಯಕ್ಷರಾಗಿ ಮಾನಸಾ ರುದ್ರೇಶ್ ಗುರುವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪಿಡಿಒ ತಿಪ್ಪೇಸ್ವಾಮಿ, ಮುಖಂಡರಾದ ಕೃಷ್ಣಮೂರ್ತಿ, ವೀರಭದ್ರಪ್ಪ, ವಸಂತಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net