ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷ ಡಾ.ಖರ್ಗೆ ಮತದಾನ

IMG-20240507-WA0040
Published on

ಕಲಬುರಗಿ: ಗುಲ್ಬರ್ಗ ಲೋಕಸಭೆ (ಎಸ್ಸಿ) ಮೀಸಲು ಕ್ಷೇತ್ರದ ಚುನಾವಣೆ ನಿಮಿತ್ತ ನಗರದ ಬಸವನಗರದ ಮತಗಟ್ಟೆಯಲ್ಲಿ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಮತದಾನಾಡಿದರು.

ಪತ್ನಿ ರಾಧಾಬಾಯಿ ಜೊತೆ ಆಗಮಿಸಿದ ಡಾ.ಖರ್ಗೆ ಅವರಿಗೆ ಶಾಸಕ ಅಲ್ಲಮಪ್ರಭು ಪಾಟೀಲ್, ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ ಸಾಥ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net