ಕಲಬುರಗಿಯಲ್ಲಿ 7.45 ಲಕ್ಷ ಮತ ಎಣಿಕೆ, ಕಾಂಗ್ರೆಸ್ ಗೆ 18 ಸಾವಿರ ಲೀಡ್

images
Published on

ಕಲಬುರಗಿ: ಗುಲಬರ್ಗಾ ಮೀಸಲು ಲೋಕಸಭಾ ಕ್ಷೇತ್ರದ ಮತ ಎಣಿಕೆ ಅರ್ಧದಷ್ಟು ಮತ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಸದ್ಯ ಖರ್ಗೆ ಅಳಿಯ, ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ 13316 ಮತಗಳ ಮುನ್ನಡೆ ಸಾಧಿಸಿದ್ದಾರೆ.

7,45,676 ಮತಗಳ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಒಟ್ಟು 13 ಲಕ್ಷ 6 ಸಾವಿರ ಮತಗಳು ಚಲಾವಣೆ ಆಗಿದ್ದವು.

ಸದ್ಯ 7.45 ಲಕ್ಷ ಮತಗಳ ಎಣಿಕೆ ಪೂರ್ಣವಾಗಿದೆ.

ಇನ್ನೂ ಕೂತುಹುಲ ಮೂಡಿಸಿರುವ ಮತ ಎಣಿಕೆ ಕಾರ್ಯ. ಗೆಲುವಿನ ಗುಟ್ಟು ಬಿಟ್ಟು ಕೊಡದ ಮತದಾರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net