ಕಲಬುರಗಿಗೆ ಯಶ್ವಂತ ಗುರುಕರ್ ಡಿಸಿ

IMG20220125103552
Published on

ಕಲಬುರಗಿ: ನೂತನ ಜಿಲ್ಲಾಧಿಕಾರಿಯಾಗಿ ಯಶ್ವಂತ ಗುರುಕರ್ ಮಂಗಳವಾರ ಅಧಿಕಾರ ಸ್ವೀಕರಿಸಿದರು. ವಿವಿ ರೆಡ್ಡಿ ಜ್ಯೋತ್ಸ್ನಾಅವರನ್ನು ಸಿಲ್ಕ್ ಬೋರ್ಡ್ ಗೆ ವರ್ಗಾವಣೆ ಮಾಡಲಾಗಿದ್ದು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿರ್ದೇಶಕರಾಗಿದ್ದ ಯಶ್ವಂತ ಗುರುಕರ್ ಇದೀಗ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net