

ಕಲಬುರಗಿ :
ಮಹಾನಗರ ಪಾಲಿಕೆ ಕಚೇರಿಯಲ್ಲಿ ಕಾಗದು ರಹಿತ, ತ್ವರಿತ ಸೇವೆ ಮತ್ತು ಪಾರದರ್ಶಕ ಆಡಳಿತ ತರುವ ನಿಟ್ಟಿನಲ್ಲಿ ಇ-ಕಚೇರಿಗೆ ಮಹಾಪೌರ ವಿಶಾಲ ಧರ್ಗಿ ಚಾಲನೆ ನೀಡಿದರು.
ಸಂದರ್ಭದಲ್ಲಿ ಪಾಲಿಕೆಯ ಉಪ ಮಹಾಪೌರರಾದ ಶಿವಾನಂದ ಪಿಸ್ತಿ, ಆಡಳಿತ ಪಕ್ಷದ ನಾಯಕ ಕೃಷ್ಣಪ್ಪ ನಾಯಕ, ವಿರೋಧ ಪಕ್ಷದ ನಾಯಕ ಅಜಮಲ್ ಗೋಲಾ, ಆಯುಕ್ತ ಭುವನೇಶ ದೇವಿದಾಸ್ ಪಾಟೀಲ, ಉಪ ಆಯುಕ್ತ ಪ್ರಕಾಶ ರಜಪೂತ, ಉಪ-ಆಯುಕ್ತರು (ಅಭಿವೃದ್ಧಿ) ಆರ್.ಪಿ ಜಾಧವ, ಉಪ-ಆಯುಕ್ತ (ಕಂದಾಯ) ಪ್ರಹ್ಲಾದ ಕುಲಕರ್ಣಿ, ಸ್ಥಾಯಿ ಸಮಿತಿ ಸದಸ್ಯರು, ಪಾಲಿಕೆಯ ವಿವಿಧ ವಾರ್ಡ್‍ಗಳ ಸದಸ್ಯರು, ವಲಯ ಆಯುಕ್ತರು, ಕಾರ್ಯಪಾಲಕ ಅಭಿಯಂತರರು ಹಾಗೂ ಪಾಲಿಕೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಈ