

ಧಾರವಾಡ: ಜಿಲ್ಲೆಯಲ್ಲಿ ಗುರುವಾರ 183 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 2668ಕ್ಕೆ ಏರಿದೆ. ಗುರುವಾರ ಇಬ್ಬರು ಜನ ಮೃತಪಟ್ಟಿದ್ದು, ಒಟ್ಟು 80 ಜನ ಕರೊನಾಕ್ಕೆ ಬಲಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಗುರುವಾರ ದೃಢಪಟ್ಟ 183 ಪ್ರಕರಣಗಳ ಮಾಹಿತಿ ತಾಲೂಕುವಾರು ಇಂತಿದೆ. ಧಾರವಾಡ ತಾಲೂಕು: ಹಾವೇರಿಪೇಟೆಯ 20 ವರ್ಷದ ಯುವಕ, ಮಾಳಾಪುರದ 26 ವರ್ಷದ ಯುವಕ, ಸಾರಸ್ವತಪುರದ 28 ವರ್ಷದ ಯುವಕ, ಗಾಂಧಿನಗರದ 70 ವರ್ಷದ ವೃದ್ಧ, ಮಣಿಕಂಠನಗರ 1ನೇ ಕ್ರಾಸ್ನ 45 ವರ್ಷದ ಪುರುಷ, ಮಾಳಮಡ್ಡಿ 2ನೇ ಕ್ರಾಸ್ನ 73 ವರ್ಷದ ವೃದ್ಧೆ, ಲೈನ್ಬಜಾರ್ನ 28 ವರ್ಷದ ಯುವತಿ, ಸ್ಟೇಷನ್ ರಸ್ತೆಯ 49 ವರ್ಷದ ಪುರುಷ, ಯಾಲಕ್ಕಿ ಶೆಟ್ಟರ್ ಕಾಲನಿಯ 41 ವರ್ಷದ ಪುರುಷ, ಎಸ್ಡಿಎಂ ಆಸ್ಪತ್ರೆಯ 22 ವರ್ಷದ ಯುವಕ, ಪ್ರಶಾಂತ ಕಾಲನಿಯ 29 ವರ್ಷದ ಯುವಕ, ನೆಹರೂನಗರದ 30 ವರ್ಷದ ಮಹಿಳೆ, ಮರಾಠಾ ಕಾಲನಿಯ 47 ವರ್ಷದ ಪುರುಷ, ರಾಜನಗರ 1ನೇ ಕ್ರಾಸ್ನ 22 ವರ್ಷದ ಯುವತಿ, ಸೋನಾಪುರ 2ನೇ ಕ್ರಾಸ್ನ 45 ವರ್ಷದ ಮಹಿಳೆ, ಸೋನಾಪುರ 1ನೇ ಕ್ರಾಸ್ನ 47 ವರ್ಷದ ಮಹಿಳೆ, ವಿಜಯಾನಂದನಗರದ 45 ವರ್ಷದ ಪುರುಷ, 35 ವರ್ಷದ ಪುರುಷ, ಕುರುಬಗಟ್ಟಿ ಬಸವೇಶ್ವರ ಓಣಿಯ 25 ವರ್ಷದ ಯುವತಿ, 30 ವರ್ಷದ ಯುವಕ, ಮದಿಹಾಳ ರಜಪೂತ ಓಣಿಯ 51 ವರ್ಷದ ಪುರುಷ, ಸೈದಾಪುರ ಹೊಸ ಓಣಿಯ 48 ವರ್ಷದ ಪುರುಷ, ನಿಜಾಮುದ್ದೀನ್ ಕಾಲನಿಯ 8 ವರ್ಷದ ಬಾಲಕಿ, 20 ವರ್ಷದ ಯುವಕ, 4ನೇ ಕ್ರಾಸ್ನ 4 ವರ್ಷದ ಬಾಲಕಿ, ಪೊಲೀಸ್ ಹೆಡ್ ಕ್ವಾರ್ಟರ್ಸ್ನ 53 ವರ್ಷದ ಪುರುಷ, ಶುಕ್ರವಾರಪೇಟೆ ಜೋಶಿ ಗಲ್ಲಿಯ 41 ವರ್ಷದ ಮಹಿಳೆ, ಎಂ.ಆರ್. ನಗರದ 48 ವರ್ಷದ ಪುರುಷ, ಸತ್ತೂರ ರಾಜಾಜಿನಗರದ 27 ವರ್ಷದ ಯುವಕ, ರಜತಗಿರಿಯ 73 ವರ್ಷದ ವೃದ್ಧ, ಮೆಹಬೂಬನಗರದ 22 ವರ್ಷದ ಯುವತಿ, ಸಂಗೊಳ್ಳಿ ರಾಯಣ್ಣನಗರದ 18 ವರ್ಷದ ಯುವಕ, ಸೋನಾಪುರ 1ನೇ ಕ್ರಾಸ್ನ 26 ವರ್ಷದ ಯುವತಿ, ಸಾಧನಕೇರಿ 3ನೇ ಕ್ರಾಸ್ನ 17 ವರ್ಷದ ಯುವಕ, ಆರ್.ಕೆ. ನಗರದ 44 ವರ್ಷದ ಪುರುಷ, ಕುಮಾರೇಶ್ವರನಗರದ 29 ವರ್ಷದ ಯುವಕ, ಕಾಮನಕಟ್ಟಿಯ 53 ವರ್ಷದ ಮಹಿಳೆ, ಟೋಲ್ನಾಕಾದ 44 ವರ್ಷದ ಮಹಿಳೆ, ನೆಹರೂನಗರದ 52 ವರ್ಷದ ಪುರುಷ, ಕುರುಬಗಟ್ಟಿಯ 27 ವರ್ಷದ ಯುವಕ, ಸಂತೋಷನಗರದ 70 ವರ್ಷದ ವೃದ್ಧೆ, ಮಣಿಕಿಲ್ಲಾದ 47 ವರ್ಷದ ಮಹಿಳೆ, ರಾಮನಗರದ 39 ವರ್ಷದ ಪುರುಷ, ಕಿಲ್ಲಾ ಪ್ರದೇಶದ 54 ವರ್ಷದ ಮಹಿಳೆ, ಅತ್ತಿಕೊಳ್ಳದ 20 ವರ್ಷದ ಯುವತಿ, ಮೆಹಬೂಬನಗರದ 29 ವರ್ಷದ ಪುರುಷ, ಸಾಧನಕೇರಿ 3ನೇ ಕ್ರಾಸ್ನ 42 ವರ್ಷದ ಪುರುಷ, ಸಂತೋಷನಗರದ 48 ವರ್ಷದ ಪುರುಷ, ಕುರುಬಗಟ್ಟಿ ಗ್ರಾಮದ 22 ವರ್ಷದ ಯುವಕ, ಶುಕ್ರವಾರಪೇಟೆಯ 28 ವರ್ಷದ ಯುವಕ, ಹಾವೇರಿಪೇಟೆಯ 56 ವರ್ಷದ ಪುರುಷ, ಮುಗದ ಗ್ರಾಮದ 38 ವರ್ಷದ ಪುರುಷ, ಒಎಂಜಿ ನಗರದ 38 ವರ್ಷದ ಪುರುಷ, ಗರಗ ಗ್ರಾಮದ 35 ವರ್ಷದ ಪುರುಷ, ನೆಹರೂನಗರದ 39 ವರ್ಷದ ಪುರುಷ, 9 ವರ್ಷದ ಬಾಲಕಿ, ಶ್ರೀನಗರದ 52 ವರ್ಷದ ವೃದ್ಧ, ಮದಿಹಾಳದ 25 ವರ್ಷದ ಯುವತಿ, ಮೆಹಬೂಬನಗರದ 15 ವರ್ಷದ ಬಾಲಕ, ಹಳಿಯಾಳ ನಾಕಾದ 41 ವರ್ಷದ ಪುರುಷ, ಕರಡಿಗುಡ್ಡ ಗ್ರಾಮದ 62 ವರ್ಷದ ಪುರುಷ, ಮುರುಘಾಮಠ ಹತ್ತಿರದ 38 ವರ್ಷದ ಪುರುಷ, ಮದಿಹಾಳ ಮಾನೆ ಪ್ಲಾಟ್ನ 21 ವರ್ಷದ ಯುವಕ, 50 ವರ್ಷದ ಪುರುಷ, ಕೆಸಿಸಿ ಬ್ಯಾಂಕ್ನ 38 ವರ್ಷದ ಪುರುಷ, ರಾಮನಗರದ 32 ವರ್ಷದ ಯುವಕ, ಶಹರ ಠಾಣೆಯ 39 ವರ್ಷದ ಪುರುಷ, ಮಣಿಕಂಠನಗರದ 25 ವರ್ಷದ ಯುವತಿ, ನೆಹರೂನಗರದ 67 ವರ್ಷದ ಮಹಿಳೆ, ಅತ್ತಿಕೊಳ್ಳದ 38 ವರ್ಷದ ಪುರುಷ, ಕೊಪ್ಪದಕೇರಿಯ 30 ವರ್ಷದ ಯುವತಿ, ಕೊರವರ ಓಣಿಯ 62 ವರ್ಷದ ಪುರುಷ, ಕಮಲಾಪುರದ 58 ವರ್ಷದ ಪುರುಷ, ಶಿರಡಿನಗರದ 58 ವರ್ಷದ ಮಹಿಳೆ, ದ್ಯಾಮವ್ವನ ಗುಡಿ ಹತ್ತಿರದ 31 ವರ್ಷದ ಯುವತಿ, ಗಾಂಧಿನಗರದ 34 ವರ್ಷದ ಪುರುಷ, ಸತ್ತೂರ ವನಸಿರಿನಗರದ 28 ವರ್ಷದ ಯುವಕ, ಸತ್ತೂರನ 64 ವರ್ಷದ ಪುರುಷ ಕರೊನಾ ಸೋಂಕಿತನಾಗಿದ್ದಾನೆ.
ಹುಬ್ಬಳ್ಳಿ ತಾಲೂಕು: ಸಿದ್ಧಾರೂಢ ಮಠದ ಹತ್ತಿರದ 60 ವರ್ಷದ ವೃದ್ಧ, ಆದರ್ಶನಗರದ 49 ವರ್ಷದ ಪುರುಷ, ಸಿಂಪಿಗಲ್ಲಿಯ 28 ವರ್ಷದ ಪುರುಷ, ಕೃಪಾನಗರದ 64 ವರ್ಷದ ವೃದ್ಧ, ಕುಸುಗಲ್ ರಸ್ತೆಯ 56 ವರ್ಷದ ಮಹಿಳೆ, ಶೆಟ್ಟರ್ ಲೇಔಟ್ ತೋಟದ ಬಿಲ್ಡಿಂಗ್ನ 58 ವರ್ಷದ ಪುರುಷ, 34 ವರ್ಷದ ಯುವಕ, ಅರವಿಂದನಗರದ 60 ವರ್ಷದ ಮಹಿಳೆ, ಬಸವೇಶ್ವರನಗರದ 48 ವರ್ಷದ ಮಹಿಳೆ, ನವೋದಯ ಸೊಸೈಟಿಯ 55 ವರ್ಷದ ಪುರುಷ, ತೊರವಿ ಗಲ್ಲಿಯ 64 ವರ್ಷದ ವೃದ್ಧೆ, ನಾಗಶೆಟ್ಟಿಕೊಪ್ಪದ 61 ವರ್ಷದ ವೃದ್ಧ, ನೂರಾನಿ ಪ್ಲಾಟ್ನ 44 ವರ್ಷದ ಪುರುಷ, ಕುಲಕರ್ಣಿ ಹಕ್ಕಲದ 52 ವರ್ಷದ ಮಹಿಳೆ, ಮಯೂರಿ ಎಸ್ಟೇಟ್ನ 23 ವರ್ಷದ ಯುವತಿ, 32 ವರ್ಷದ ಯುವಕ, ಈಶ್ವರನಗರದ 80 ವರ್ಷದ ವೃದ್ಧ, ಗಣೇಶಪೇಟೆಯ 62 ವರ್ಷದ ವೃದ್ಧ, ಬೈರಿದೇವರಕೊಪ್ಪದ 58 ವರ್ಷದ ಪುರುಷ, ಬಾಕಳೆ ಗಲ್ಲಿಯ 30 ವರ್ಷದ ಯುವಕ, ವಿನಾಯಕನಗರದ 76 ವರ್ಷದ ವೃದ್ಧ, ಬಾಕಳೆ ಗಲ್ಲಿಯ 63 ವರ್ಷದ ವೃದ್ಧ, ದೇಶಪಾಂಡೆನಗರದ 32 ವರ್ಷದ ಯುವಕ, ಅಕ್ಷಯ ಪಾರ್ಕ್ನ 7 ವರ್ಷದ ಬಾಲಕಿ, 30 ವರ್ಷದ ಯುವತಿ, ಜೆಪಿ ನಗರದ 60 ವರ್ಷದ ಮಹಿಳೆ, ನವಅಯೋಧ್ಯಾನಗರದ 30 ವರ್ಷದ ಯುವಕ, ಅಕ್ಷಯ ಕಾಲನಿಯ 38 ವರ್ಷದ ಯುವತಿ, ಚೇತನಾ ಕಾಲನಿಯ 45 ವರ್ಷದ ಮಹಿಳೆ, ನೇತಾಜಿನಗರದ 26 ವರ್ಷದ ಯುವಕ, ಕೃಪಾನಗರದ 55 ವರ್ಷದ ಪುರುಷ, ಅಮರಗೋಳ ಸರ್ಕಾರಿ ಶಾಲೆ ಹತ್ತಿರದ 60 ವರ್ಷದ ವೃದ್ಧ, ನವನಗರ 8ನೇ ಕ್ರಾಸ್ನ 62 ವರ್ಷದ ವೃದ್ಧ, ದೇವರಾಜನಗರದ 34 ವರ್ಷದ ಯುವತಿ, ಕೋಟಿಲಿಂಗನಗರದ 54 ವರ್ಷದ ಪುರುಷ, ಅಮರಗೋಳದ 48 ವರ್ಷದ ಮಹಿಳೆ, ಮಂಜುನಾಥನಗರದ 39 ವರ್ಷದ ಮಹಿಳೆ, ತಾರಿಹಾಳ ರಸ್ತೆ ರಾಮನಗರದ 15 ವರ್ಷದ ಬಾಲಕ, ರಾಜಧಾನಿ ಕಾಲನಿಯ 45 ವರ್ಷದ ಮಹಿಳೆ, ಚೇತನಾ ಕಾಲನಿಯ 15 ವರ್ಷದ ಬಾಲಕಿ, ಸುಚಿರಾಯು ಆಸ್ಪತ್ರೆಯ 25 ವರ್ಷದ ಯುವತಿ, ಸೋನಿಯಾಗಾಂಧಿ ನಗರದ 23 ವರ್ಷದ ಯುವಕ, ಬೆಳವಣಕಿ ಕಾಲನಿಯ 5 ವರ್ಷದ ಬಾಲಕಿ, 31 ವರ್ಷದ ಮಹಿಳೆ, ವಿದ್ಯಾನಗರದ 51 ವರ್ಷದ ಮಹಿಳೆ, ತಬೀಬ್ಲ್ಯಾಂಡ್ನ 58 ವರ್ಷದ ಪುರುಷ, ಗೋಕುಲ ರಸ್ತೆಯ 39 ವರ್ಷದ ಮಹಿಳೆ, ವಿದ್ಯಾನಗರದ 38 ವರ್ಷದ ಪುರುಷ, 69 ವರ್ಷದ ವೃದ್ಧ, ರೇಣುಕಾನಗರದ 38 ವರ್ಷದ ಪುರುಷ, ಬಸವೇಶ್ವರ ಪಾರ್ಕ್ನ 40 ವರ್ಷದ ಮಹಿಳೆ, 17 ವರ್ಷದ ಬಾಲಕಿ, 19 ವರ್ಷದ ಯುವತಿ, ವಿದ್ಯಾನಗರದ 47 ವರ್ಷದ ಮಹಿಳೆ, ಯಲ್ಲಾಪುರ ಓಣಿಯ 19 ವರ್ಷದ ಯುವತಿ, ಬಿಡ್ನಾಳದ 60 ವರ್ಷದ ವೃದ್ಧೆ, ಬೆಂಗೇರಿಯ 45 ವರ್ಷದ ಮಹಿಳೆ, ಚಾಲುಕ್ಯಾನಗರದ 32 ವರ್ಷದ ಯುವತಿ, ವಿಶಾಲನಗರದ 47 ವರ್ಷದ ಪುರುಷ, ವಿದ್ಯಾನಗರದ ಆರ್.ಬಿ. ಪಾಟೀಲ ಆಸ್ಪತ್ರೆಯ 61 ವರ್ಷದ ಮಹಿಳೆ, ಗಣೇಶಪೇಟೆಯ 62 ವರ್ಷದ ಪುರುಷ, ಅಕ್ಷಯ ಕಾಲನಿಯ 58 ವರ್ಷದ ಪುರುಷ, ನೂರಾನಿ ಪ್ಲಾಟ್ನ 38 ವರ್ಷದ ಪುರುಷ, ಗುರುನಾಥನಗರದ 71 ವರ್ಷದ ವೃದ್ಧ, ಆನಂದನಗರದ 36 ವರ್ಷದ ಯುವತಿ, ಅಶೋಕನಗರದ 23 ವರ್ಷದ ಯುವಕ, ಕಸಬಾಪೇಟೆಯ ಪೊಲೀಸ್ ಠಾಣೆಯ 48 ವರ್ಷದ ಪುರುಷ, ಮಂಗಳಾ ಓಣಿಯ 21 ವರ್ಷದ ಯುವಕ, ಅಕ್ಕಸಾಲಿಗರ ಓಣಿಯ 26 ವರ್ಷದ ಯುವಕ, ಅರಳಿಕಟ್ಟಿ ಓಣಿಯ 34 ವರ್ಷದ ಯುವಕ, ಕಸಬಾಪೇಟೆಯ 31 ವರ್ಷದ ಯುವಕ, ನೂರಾನಿ ಪ್ಲಾಟ್ನ 20 ವರ್ಷದ ಯುವಕ, 18 ವರ್ಷದ ಯುವತಿ, ಬಾಲಾಜಿನಗರದ 25 ವರ್ಷದ ಯುವಕ, ಕೆಎಚ್ಬಿ ಕಾಲನಿ ಹೆಗ್ಗೇರಿ 67 ವರ್ಷದ ಮಹಿಳೆ, ಮೊಗಜಿಗೊಂಡಿ ಲೇಔಟ್ನ 4 ವರ್ಷದ ಬಾಲಕಿ, ದಾಳಿಂಬರಪೇಟೆಯ 44 ವರ್ಷದ ಪುರುಷ, ಆದರ್ಶನಗರದ 70 ವರ್ಷದ ವೃದ್ಧೆ, ಅಶೋಕನಗರದ 53 ವರ್ಷದ ಪುರುಷ, ಬಾಕಳೆಗಲ್ಲಿಯ 55 ವರ್ಷದ ಪುರುಷ, ಗೋಪನಕೊಪ್ಪದ 69 ವರ್ಷದ ವೃದ್ಧ, ಹಳೇಹುಬ್ಬಳ್ಳಿಯ 65 ವರ್ಷದ ಪುರುಷ, 60 ವರ್ಷದ ಮಹಿಳೆ, ಶಾಂತಿನಗರದ 58 ವರ್ಷದ ಮಹಿಳೆ, ಅಕ್ಷಯ ಕಾಲನಿಯ 38 ವರ್ಷದ ಪುರುಷ, ಸಿದ್ಧಾರೂಢ ಮಠ ಹತ್ತಿರದ 1 ವರ್ಷದ ಬಾಲಕಿ, ರೇಣುಕಾನಗರದ 35 ವರ್ಷದ ಯುವತಿ, ಹುಬ್ಬಳ್ಳಿಯ 32 ವರ್ಷದ ಯುವಕ, ಮಹಾವೀರ ಸ್ಟ್ರೀಟ್ನ 60 ವರ್ಷದ ಪುರುಷ, ಕಾರವಾರ ರಸ್ತೆ ಪೊಲೀಸ್ ಕ್ವಾರ್ಟರ್ಸ್ನ 28 ವರ್ಷದ ಯುವಕ, ಗಣೇಶ ಕಾಲನಿಯ 60 ವರ್ಷದ ಪುರುಷ, ಶಾಂತಿನಗರದ 64 ವರ್ಷದ ಪುರುಷ, ಅಲ್ತಾಫನಗರದ 56 ವರ್ಷದ ಪುರುಷನಿಗೆ ಕರೊನಾ ಸೋಂಕು ತಗುಲಿದೆ.
ಕಲಘಟಗಿ ತಾಲೂಕು: ಮಿಶ್ರಿಕೋಟಿಯ 20 ವರ್ಷದ ಯುವಕ, ಗಳಗಿ ಹುಲಕೊಪ್ಪ ಗ್ರಾಮದ 34 ವರ್ಷದ ಯುವಕ.
ಕುಂದಗೋಳ ತಾಲೂಕು: ಅಜ್ಜನ ಬಾವಿ ಓಣಿಯ 34 ವರ್ಷದ ಪುರುಷ, ಕಮಡೊಳ್ಳಿಯ 64 ವರ್ಷದ ಮಹಿಳೆ, ಹರ್ಲಾಪುರದ 25 ವರ್ಷದ ಯುವಕ.
ನವಲಗುಂದ ತಾಲೂಕು: ಪಟ್ಟಣದ 75 ವರ್ಷದ ವೃದ್ಧ, ಜಾವೂರ ಗ್ರಾಮದ 28 ವರ್ಷದ ಯುವಕ.
ಬಾಗಲಕೋಟೆ ಜಿಲ್ಲೆ ಮುಧೋಳದ 45 ವರ್ಷದ ಪುರುಷ ಹಾಗೂ ಗದಗ ಜಿಲ್ಲೆ ಬೆಟಗೇರಿ ಗಾಂಧಿನಗರದ 50 ವರ್ಷದ ಮಹಿಳೆಗೆ ಕರೊನಾ ಸೋಂಕು ದೃಢಪಟ್ಟಿದೆ.