ಕರುನಾಡು ವಿಜಯ ಸೇನೆ ಕಾರ‌್ಯಕರ್ತರ ಪ್ರತಿಭಟನೆ

CTD 16 VIJYASENE-03
Published on


ಚಿತ್ರದುರ್ಗ: ಕಳೆದ ಏಳೆಂಟು ತಿಂಗಳಿಂದಲೂ ನಗರದ ಕೆಎಸ್‌ಆರ್‌ಟಿಸಿ ಹಳೆ ಡಿಪೋ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣ ಗೊಳಿಸದಿರುವುದನ್ನು ಖಂಡಿಸಿ ಕರುನಾಡ ವಿಜಯಸೇನೆ ಕಾರ‌್ಯಕರ್ತರು ತಾಪಂ ಕಚೇರಿ ಬಳಿ ಶನಿವಾರ ಪ್ರತಿಭಟಿಸಿದರು. ಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ಕೆ.ಟಿ.ಶಿವಕುಮಾರ್,ವೀಣಾಗೌರಣ್ಣ,ಜಗದೀಶ್,ಮಣಿಕಂಠ,ಅಖಿಲೇಶ್,ಮಹಮದ್‌ರಫಿ,ಕಮಲಮ್ಮ,ರತ್ನಮ್ಮ,ಪ್ರದೀಪ್,ಆರ್.ಅವಿನಾ ಶ್,ಅಭಿಷೇಕ್ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net