ಕರಾಟೆ ಅಸೋಸಿಯೇಷನ್‌ಗೆ ಪದಾಧಿಕಾರಿಗಳ ಆಯ್ಕೆ

29rajesh1
Published on

ಚಾಮರಾಜನಗರ: ಜಿಲ್ಲಾ ಕರಾಟೆ ಅಸೋಸಿಯೇಷನ್‌ಗೆ ಇತ್ತೀಚೆಗೆ ಪದಾಧಿಕಾರಿಗಳನ್ನು ಇತ್ತೀಚೆಗೆ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಎಂ.ರಾಜೇಂದ್ರ, ಉಪಾಧ್ಯಕ್ಷರಾಗಿ ರಾಜೇಶ್, ಎಸ್.ಯೋಗೇಶ್ ಮತ್ತು ಭವ್ಯಾ ಉಮೇಶ್, ಕಾರ್ಯದರ್ಶಿಯಾಗಿ ಗಣೇಶ್‌ಮೂರ್ತಿ ಮತ್ತು ಎನ್.ಅಂಬರೀಷ್, ಖಜಾಂಚಿಯಾಗಿ ಯೋಗೇಶ್, ಗೌರವ ಸಲಹೆಗಾರರಾಗಿ ಎನ್.ಶಂಕರ್, ಸೋಸಲೆ ಸಿದ್ದರಾಜು ಮತ್ತು ನಾಗರಾಜು ಹಾಗೂ ಗೌರವಾಧ್ಯಕ್ಷರಾಗಿ ನಾಗೇಂದ್ರ ಅವರನ್ನು ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net