ಕನಕ ಪತ್ತಿನ ಸಂಘಕ್ಕೆ ಅಧ್ಯಕ್ಷರ ಆಯ್ಕೆ

Lokesh
Published on

ಚಿತ್ರದುರ್ಗ: ಕನಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹಾಲಿ ನಿರ್ದೇಶಕ ಎಚ್.ಎನ್.ಲೋಕೇಶ್ ಆಯ್ಕೆಯಾಗಿದ್ದಾರೆ.

ಕೆ.ಬಿ.ರಾಮಪ್ಪ (ಸಂಸ್ಥಾಪಕ ಅಧ್ಯಕ್ಷ), ಎನ್.ಓಂಕಾರಪ್ಪ (ಉಪಾಧ್ಯಕ್ಷ), ಷಣ್ಮುಖಪ್ಪ (ಕಾರ್ಯದರ್ಶಿ), ಹಾಲಪ್ಪ (ನಿರ್ದೇಶಕ), ಹಾಲಿ ನಿರ್ದೇಶಕರಾದ ಕೆ.ಬಿ.ಕೃಷ್ಣಪ್ಪ, ಪುಷ್ಪರಾಜ್, ದೊಡ್ಡ ಲಿಂಗಪ್ಪ, ನೀಲಗಿರಿಯಪ್ಪ, ಡಿ.ಶೋಭಾ, ಅರುಣ್‌ಕುಮಾರ್, ಸೋಮಶೇಖರ್, ನರಸಿಂಹಮೂರ್ತಿ, ಬಸವರಾಜಪ್ಪ ಅದೇ ಹುದ್ದೆಯಲ್ಲಿ ಮುಂದುವರೆದಿದ್ದಾರೆ ಎಂದು ಸಂಘ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net