ಚಿಕ್ಕಮಗಳೂರು: ತಾಲೂಕಿನ ಕದ್ರಿಮಿದ್ರಿ ಸಮೀಪದ ಹಿರೇಕೆರೆಗೆ ಕೋಡಿಬಿದ್ದ ಹಿನ್ನೆಲೆಯಲ್ಲಿ ಗ್ರಾಪಂ ಸದಸ್ಯೆ ಪಿ.ಎಂ.ನವೀನಾ ವಿಶ್ವನಾಥ್ ಸೋಮವಾರ ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಅಶೋಕ್, ಲೋಕೇಶ್, ನವೀನ್, ಮಂಜುನಾಥ್, ಸುಧಾ, ಜಯಂತಿ, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.