ಕಣಿವೆಯಲ್ಲಿ ಶ್ರೀ ರಾಮನ ಉತ್ಸವ

31Kush01 - Copy
Published on

ಕುಶಾಲನಗರ: ಸಮೀಪದ ರಾಮಸ್ವಾಮಿ ಕಣಿವೆ ಗ್ರಾಮದಲ್ಲಿ ಬ್ರಹ್ಮರಥೋತ್ಸವ ಪ್ರಯುಕ್ತ ಗುರುವಾರ ರಾತ್ರಿ ಶ್ರೀರಾಮನ ಉತ್ಸವ ನಡೆಯಿತು.
ಕಣಿವೆ ಗ್ರಾಮದಿಂದ ಹಕ್ಕೆವರೆಗೆ ಉತ್ಸವವನ್ನು ಶ್ರೀ ರಾಮಲಿಂಗೇಶ್ವರ ದೇವಾಲಯ ಸಮಿತಿ ನೇತೃತ್ವದಲ್ಲಿ ನಡೆಯಿತು. ಗ್ರಾಮಸ್ಥರು ಪ್ರತಿ ಮನೆಯ ಮುಂದೆ ರಸ್ತೆಗೆ ಮತ್ತು ಜಗುಲಿಗೆ ನೀರು ಹಾಕಿ ಬಣ್ಣ ಬಣ್ಣದ ಚಿತ್ತಾರ ಬಿಡಿಸಲಾಗಿತ್ತು. ಶ್ರೀ ರಾಮನ ಉತ್ಸವಕ್ಕೆ ಪ್ರತಿ ಮನೆಯಿಂದ ದೇವರಿಗೆ ಪೂಜೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net