ಕೊಂಡ್ಲಹಳ್ಳಿಯಲ್ಲಿ ಮೆರವಣಿಗೆ

K HALLI MERAVANIGE
Published on

ಕೊಂಡ್ಲಹಳ್ಳಿ: ಗ್ರಾಮದ ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳನ್ನು ತಳಿರು ತೋರಣ, ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು

ರಾಷ್ಟ್ರ ನಾಯಕರು, ಹೋರಾಟಗಾರರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು. ಸರ್ವೋದಯ ರಾಷ್ಟ್ರೀಯ ಶಾಲೆ ವಿದ್ಯಾರ್ಥಿಗಳು ಗ್ರಾಮದಲ್ಲಿ ಮೆರವಣಿಗೆ ನಡೆಸಿದರು. ಗ್ರಾಪಂ ಆವರಣದಲ್ಲಿ ಅಧ್ಯಕ್ಷೆ ಎಂ.ಎಲ್.ಪವಿತ್ರಾ ಧ್ವಜಾರೋಹಣ ನೆರವೇರಿಸಿದರು.

ಗ್ರಾಮಾಂತರ ಪ್ರೌಢಶಾಲೆ, ಸರ್ಕಾರಿ ಪಿಯು ಕಾಲೇಜ್, ಸರ್ಕಾರಿ ಆಸ್ಪತ್ರೆ, ಶತಮಾನದ ಸಹಿಪ್ರಾ.ಶಾಲೆ, ಎಸ್‌ಜಿಕೆ ಸ್ಕೂಲ್, ಎಕೆ ಕಾಲನಿಯ ಸ.ಹಿ.ಪ್ರಾ.ಶಾಲೆ, ಉಣ್ಣೆ ಸೊಸೈಟಿ, ರೇಷ್ಮೆ ಕೈ.ಸ.ಸಂಘ, ಪಿಎಸಿಎಸ್ ಸರ್ವೋದಯ ಹಿಪೋಕ್ಯಾಂಪಸ್‌ನಲ್ಲಿ ಆಚರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net