ಔಷಧಿ ವ್ಯಾಪಾರಿಗಳ ಸಂಘದ ಸಭೆ 23ಕ್ಕೆ

Rajendra Mangere
Published on

ಬೀದರ್: ಬೀದರ್ ಔಷಧಿ ವ್ಯಾಪಾರಿಗಳ ಪತ್ತಿನ ಸಹಕಾರ ಸಂಘದ 18ನೇ ವಾರ್ಷಿಕ ಮಹಾಸಭೆ ಇಲ್ಲಿಯ ಜನವಾಡ ರಸ್ತೆಯಲ್ಲಿನ ದೂರದರ್ಶನ ಕೇಂದ್ರದ ಹಿಂದುಗಡೆಯ ಗಣೇಶ ಏಜೆನ್ಸಿ ಸಮೀಪದ ಫಾರ್ಮಾ ಭವನದಲ್ಲಿ ಸೆಪ್ಟೆಂಬರ್ 23 ರಂದು ಸಂಜೆ 7ಕ್ಕೆ ನಡೆಯಲಿದೆ.
ಸಂಘದ ಅಧ್ಯಕ್ಷ ಮಲ್ಲಪ್ಪ ಬಿರಾದಾರ ಅಧ್ಯಕ್ಷತೆ ವಹಿಸುವರು. ಸಂಘದ ಸದಸ್ಯರು ತಪ್ಪದೆ ಭಾಗವಹಿಸಬೇಕು ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರ ಮಣಗೇರೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net