ಒನ್ ವೇ ರೈಲು ಸಂಚಾರ

rail
Published on

ಹುಬ್ಬಳ್ಳಿ : ಪ್ರಯಾಣಿಕರ ದಟ್ಟಣೆ ನಿಯಂತ್ರಣಕ್ಕಾಗಿ ತಿರುಪತಿ -ಮಡಗಾಂವ ಒನ್​ವೇ ಸ್ಪೇಷಲ್ ರೈಲು ಸಂಚಾರ ಪ್ರಾರಂಭಿಸಲಾಗಿದೆ.

ಫೆ. 10ರಂದು ಬೆಳಗ್ಗೆ 11 ಗಂಟೆಗೆ ತಿರುಪತಿಯಿಂದ ಹೊರಡುವ ರೈಲು, ಮಾರನೇ ದಿನ ಬೆಳಗಿನಜಾವ 5 ಗಂಟೆಗೆ ಮಡಗಾಂವ ತಲುಪಲಿದೆ. ರೇಣುಗುಂಟ, ಕಡಪಾ, ಗೂಟಿ, ಗುಂತಕಲ್, ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಗದಗ, ಅಣ್ಣಿಗೇರಿ, ಎಸ್​ಎಸ್​ಎಸ್ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಕ್ಯಾಸ್ಟಲ್​ರಾಕ್, ಕುಲೇಮ್ ಸಂವೇರ್ಡಮ್ ಚರ್ಚ್ ಮಾರ್ಗದ ಮೂಲಕ ಈ ರೈಲು ಸಂಚರಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net