ಒನಕೆ ಅಚ್ಚರಿ!

H21 Byahatti Onake
Published on

ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ನಿಂಗಪ್ಪ ರೂಗಿ ಎಂಬುವರ ಮನೆಯಲ್ಲಿ ಭಾನುವಾರ ಗ್ರಹಣದ ವೇಳೆ ಒನಕೆ ನೇರ ನಿಲ್ಲುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿತ್ತು. ಮನೆಯ ಬಾಗಿಲ ಬಳಿ ಗ್ರಹಣ ಕಾಲದಲ್ಲಿ ತಟ್ಟೆಯಲ್ಲಿ ನೀರು ಹಾಕಿ ಅದರಲ್ಲಿ ಒನಕೆ ಇಟ್ಟಾಗ ಅದು ಹಾಗೆಯೇ ನಿಂತಿತ್ತು. ಗ್ರಹಣ ಮುಕ್ತಾಯವಾಗುತ್ತಿದ್ದಂತೆ ಕೆಳಗೆ ಬಿದ್ದಿತು. ಆ ಮೂಲಕ ಗ್ರಾಮಸ್ಥರಲ್ಲಿ ಕೌತುಕ ಮೂಡುವಂತೆ ಮಾಡಿತ್ತು. ಒನಕೆ ಮಹಿಮೆ ನೋಡಲೆಂದು ನೂರಾರು ಜನ ಆಗಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net