ಐಗಿನಬೈಲಿನಲ್ಲಿ ಜನರೇಟರ್ ತುಂಬಿದ್ದ ಲಾರಿ ಪಲ್ಟಿ

ANP WEB
Published on

ಆನಂದಪುರ: ಸಮೀಪದ ಐಗಿನಬೈಲಿನ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಜನರೇಟರ್ ಸಾಗಿಸುತ್ತಿದ್ದ ಲಾರಿ ಪಲ್ಟಿಯಾದೆ. ಲಾರಿ ಪಲ್ಟಿಯಾಗಿ ಬೀಳುವ ಸಮಯದಲ್ಲಿ ಐಗಿನಬೈಲಿನ ಚೆನ್ನಮ್ಮಾಜಿ ಪ್ರೌಢಶಾಲಾ ವಿದ್ಯಾರ್ಥಿಗಳು ನಡೆದು ಸಾಗುತ್ತಿದ್ದರು. ಸ್ವಲ್ಪ ಅಂತರದಲ್ಲಿ ಲಾರಿ ಬಿದ್ದಿದ್ದು ಮಕ್ಕಳ ಮೇಲೆ ಬೀಳುವ ಪ್ರಸಂಗ ತಪ್ಪಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net