ಏಕಂಬಾದಲ್ಲಿ ನವಿಲಿನ ರಕ್ಷಣೆ

27 ard 01
Published on

ಔರಾದ್: ತಾಲೂಕಿನ ಏಕಂಬಾ ಗ್ರಾಮದ ರೈತ ಶ್ರೀರಂಗ ಬಿರಾದಾರ ಅವರ ಜಮೀನಿನಲ್ಲಿ ಅಸ್ವಸ್ಥವಾಗಿ ಬಿದ್ದಿದ್ದ ನವಿಲಿಗೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಅರಣ್ಯಕ್ಕೆ ಬಿಡಲಾಯಿತು. ಪ್ರಭಾರಿ ವಲಯ ಅರಣ್ಯ ಅಧಿಕಾರಿ ಅಂಕುಶ ಮಚಕುರಿ, ಬಸವರಾಜ ಕುಂಬಾರ , ಚಂದ್ರಕಾಂತ, ಉತ್ತಮ, ಅಂಬಾದಾಸ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net