

ಕಲಬುರಗಿ: ಎಸ್ಸೆಸ್ಸೆಲ್ಸಿ ವರ‍್ಷಿಕ ಪರೀೆಯಲ್ಲಿ ಅನುತರ‍್ಣನಾದ ವಿದ್ಯರ‍್ಥಿಯೊಬ್ಬ ನಾಪತ್ತೆಯಾದ ಬಗ್ಗೆ ಎಂ.ಬಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಳಖೇಡದ ಸಮಖೇಡ ತಅಂಡಾದ ಆದಿತ್ಯ (೧೬) ಕಾಣೆಯಾದ ವಿದ್ಯರ‍್ಥಿ. ಎಸ್ಸೆಸ್ಸೆಲ್ಸಿ ಪರೀೆಯ ಎರಡು ವಿಷಯಗಳಲ್ಲಿ ಅನುತ್ತರ‍್ಣಗಿದ್ದು, ನಗರದ ಜಯನಗರದಲ್ಲಿರುವ ಖಾಸಗಿ ಟುಟ್ಯೋರಿಯಲ್ನಲ್ಲಿ ಅಧ್ಯಯನಕ್ಕೆ ಬಿಟ್ಟಿದ್ದು, ಅಲ್ಲಿಂದ ಬೆಳಗ್ಗೆ ೧೧.೩೪ಕ್ಕೆ ಕಾಣೆಯಾಗಿದ್ದಾನೆ ಎಂದು ವಿದ್ಯರ‍್ಥಿ ತಂದೆ ದಶರಥ ರಾಠೋಡ್ ಎಂಬಿ ನಗರ ಪೊಲೀಸ್ ಠಾಣೆಗೆ ನೀಡಿದ್ದ ದೂರಿನಂತೆ ಪ್ರಕರಣ ದಾಖಲಾಗಿದೆ.