

ಚಿತ್ರದುರ್ಗ: ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮ ದಿನದ ಅಂಗವಾಗಿ ಶುಕ್ರವಾರ ಅಭಿಯಂತರರ, ವಿಶ್ವ ಪ್ರಜಾಪ್ರಭುತ್ವ ದಿನ ಆಚರಿಸಲಾಯಿತು.
ಪ್ರಾಚಾರ್ಯ ಡಾ.ಪಿ.ಬಿ.ಭರತ್, ಡಾ.ಬಿ.ಜಿ.ಕುಮಾರಸ್ವಾಮಿ, ಡಾ.ಎನ್.ಜಗನ್ನಾಥ್, ಪ್ರೊ.ಪೋರಾಳ್ ನಾಗರಾಜ್, ಡಾ.ಕೆ.ಬಿ.ಸಿದ್ಧೇಶ್, ಡಾ.ಎಚ್.ಜೆ.ಲೋಕೇಶ್, ಡಾ.ಜೆ.ಎಂ.ಶ್ರೀಶೈಲಾ, ಡಾ.ಬಿ.ಜಿ.ದೇವಿಕಾ, ಪ್ರೊ.ಟಿ.ಸುಧಾ, ಪ್ರೊ.ವಿ.ಅನುಷಾ, ಪ್ರೊ.ಆರ್.ಮುಕ್ತಾಯಕ್ಕ, ಪ್ರೊ.ಆರ್.ಮೊನೀಷಾ, ಪ್ರೊ.ವಾಸುದೇವ್, ಪ್ರೊ.ನೂರ್ ಫಾತಿಮಾ, ಪ್ರೊ.ಎಂ.ಮೀನಾಕ್ಷಿ ಇತರರಿದ್ದರು.