ಎಸ್‌ಜೆಎಂ ಕಾಲೇಜಿನಲ್ಲಿ ಆಚರಣೆ

SJM
Published on

ಚಿತ್ರದುರ್ಗ: ನಗರದ ಎಸ್‌ಜೆಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಭಾನುವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನ ಆಚರಿಸಲಾಯಿತು.

ಕಾಲೇಜಿನ ಅಧೀಕ್ಷಕ ಸಿ.ಎನ್.ಮೋಹನ್, ಗ್ರಂಥಪಾಲಕ ಎಂ.ವೀರಯ್ಯ, ಎನ್.ಟಿ.ಲಿಂಗರಾಜು, ಎಂ.ಜೆ.ರುದ್ರಮೂರ್ತಿ, ಚಲ್ಮೇಶ್, ಕೆ.ಸುರೇಶ್, ವೈಭವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net