ಎಸ್‌ಆರ್‌ಎಸ್ ಪ್ರಥಮ

CTD NSSS
Published on

ಚಿತ್ರದುರ್ಗ : ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಈಚೆಗೆ ನಡೆದ ರಾಷ್ಟ್ರೀಯ ಸೇವಾ ಯೋಜನೆ ರಾಜ್ಯ ಮಟ್ಟದ ಯುವ ಜನೋತ್ಸವದ ಪ್ರಹಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಚಿತ್ರದುರ್ಗ ಎಸ್‌ಆರ್‌ಎಸ್ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಾದ ಮೌಲ್ಯ,ಪ್ರೀತಿ,ಶ್ರೀನಿಧಿ,ಹ ರ್ಷಿತಾ ಹಾಗೂ ಹನುಮಂತರೆಡ್ಡಿ ಅವರ ತಂಡವನ್ನು ಕಾಲೇಜಿನಲ್ಲಿ ಶುಕ್ರವಾರ ಗೌರವಿಸಲಾಯಿತು. ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆ ಗಳ ಆಡತಾಧಿಕಾರಿ ಡಾ.ಟಿ.ಎಸ್.ರವಿ, ಪ್ರಾಂಶುಪಾಲ ಪ್ರೊ.ಜಿ.ಪಿ.ನಂದನ್,ಎನ್‌ಎಸ್‌ಎಸ್ ಕಾರ‌್ಯಕ್ರಮ ಅಧಿಕಾರಿಗಳಾದ ಪ್ರೊ.ಕೆ.ದೇವೇಂ ದ್ರಪ್ಪ, ಶ್ರೀಕಾಂತ್,ಪ್ರೊ.ಕಲ್ಲಿನಾಥ್, ಡಾ.ವರದರಾಜು, ಡಾ.ಈರಣ್ಣ,ಪ್ರೊ.ಸಾಧನಾಅಭಿಷೇಕ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net