ಎಸ್‌ಆರ್‌ಎಸ್‌ ಕಾಲೇಜಿನಲ್ಲಿ ಸ್ವಚ್ಛತಾ ಕಾರ್ಯ

SRS
Published on

ಚಿತ್ರದುರ್ಗ: ಎಸ್‌ಆರ್‌ಎಸ್ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕದಿಂದ ಭಾನುವಾರ ಸ್ವಚ್ಛತಾ ಹೀ ಸೇವಾ ಅಭಿಯಾನದಡಿ ನಡೆದ ಸ್ವಚ್ಛತಾ ಕಾರ್ಯದಲ್ಲಿ ವಿದ್ಯಾರ್ಥಿಗಳು, ಬೋಧಕ ವರ್ಗ ಶ್ರಮದಾನದಲ್ಲಿ ನಿರತರಾದರು.

ಆಡಳಿತಾಧಿಕಾರಿ ಡಾ.ಟಿ.ಎಸ್.ರವಿ, ಪ್ರಾಚಾರ್ಯೆ ಎ.ಜಿ.ಸಾಧನಾ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಕೆ.ದೇವೇಂದ್ರಪ್ಪ, ಪ್ರೊಫೆಸರ್‌ಗಳಾದ ಕೆ.ಸಜ್ಜಾತ್, ಟಿ.ಆರ್.ಗುರುಪ್ರಸಾದ್, ಹೇಮಂತ್‌ಕುಮಾರ್, ಡಿ.ವರದರಾಜ, ಜಿ.ಈರಣ್ಣ, ಟಿ.ಎನ್.ಶ್ರೀಕಾಂತ್, ಎನ್.ಆರ್.ಕಲ್ಲಿನಾಥ್, ಟಿ.ವಿ.ಸುದರ್ಶನ್, ಚಂದ್ರಶೇಖರ್, ಟಿ.ಅನುಷಾ, ಶಹಜಮ ಬಾನು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net