ಎಸ್.ಆರ್. ಮೋರೆ ಪುಣ್ಯಸ್ಮರಣೆ ಇಂದು

3333333333
Published on

ಮÁಜಿ ಸಚಿವ ದಿ. ಎಸ್.ಆರ್. ಮೋರೆ ಅವರ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ಡಿ. ೯ ಮತ್ತು ೧೦ರಂದು ಅಭಿಮÁನಿ ಬಳಗದ ವತಿ¬ಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅವರ ಪುತ್ರಿ ಕೀರ್ತಿ ಮೋರೆ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮÁತನಾಡಿದ ಅವರು, ಎಸ್.ಆರ್. ಮೋರೆಯವರು ಪಾಲಿಕೆ ಸದಸ್ಯರಾಗಿ ರಾಜಕೀಯ ಬದುಕು ಆರಂಭಿಸಿದರು. ನಂತರ ಶಾಸಕ, ಸಚಿವರಾಗಿ ಅನೇಕ ಅಭಿವೃದ್ಧಿ ಕಾರ್ಯಗಳ ಮೂಲಕ ಜನಾನುರಾಗಿಯಾಗಿದ್ದರು. ಜಾತಿ, ಧರ್ಮ, ಬಡವ, ಶ್ರೀಮಂತ ಎನ್ನದೆ ಎಲ್ಲರ ಪ್ರೀತಿ, ವಿಶ್ವಾಸ ಗಳಿಸಿದ್ದರು. ಅವರು ಅಗಲಿ ಡಿ. ೯ಕ್ಕೆ ಒಂದು ವರ್ಷವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೋಗಿಗಳಿಗೆ ಹಣ್ಣು ವಿತರಣೆ, ಆರೋಗ್ಯ ತಪಾಸಣೆ ಮತ್ತು ಸ್ತನ ಕ್ಯಾನ್ಸರ್ ಚಿಕಿತ್ಸಾ ಶಿಬಿರಗಳನ್ನು ಎಂದು ಕೀರ್ತಿ ತಿಳಿಸಿದರು.
ಮುಖಂಡರಾದ ಆಷ್ಪಕ ಕುಮಟಾಕರ, ಸುನೀತಾ ವೀರಕರ, ತಾನಾಜಿ ಪುಂಡೆ, ಗಣೇಶ ಹಡಪದ, ರೇಖಾ ಮೋರೆ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net