ಎಸ್.ಅನುಷಾಗೆ ಶೇ.96.83 ರಷ್ಟು ಲಿತಾಂಶ

S.Anusha
Published on

ಚಾಮರಾಜನಗರ: ಯಳಂದೂರು ತಾಲೂಕಿನ ಕಟ್ನವಾಡಿ ಗ್ರಾಮದ ನಿವಾಸಿ ಶಿವಕುಮಾರಸ್ವಾಮಿ ಮತ್ತು ಸೌಮ್ಯ ಅವರ ಪುತ್ರಿಯಾದ ಎಸ್.ಅನುಷಾ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600 ಕ್ಕೆ 581 ಅಂಕಗಳನ್ನು ಪಡೆಯುವ ಮೂಲಕ ಶೇ.96.83 ರಷ್ಟು ಲಿತಾಂಶದೊಂದಿಗೆ ತೇರ್ಗಡೆ ಹೊಂದಿದ್ದಾರೆ.

ಮೈಸೂರಿನ ಟ್ರಿನಿಟಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಅನುಷಾ ಕನ್ನಡ ವಿಷಯದಲ್ಲಿ 99, ಇಂಗ್ಲೀಷ್ 94, ಅರ್ಥಶಾಸ 97, ಬಿಸಿನೆಸ್ ಸ್ಟಡಿಸ್ 99, ಅಕೌಂಟೆನ್ಸಿ 96 ಹಾಗೂ ಕಂಪ್ಯೂಟರ್ ಸೈನ್ಸ್ 96 ಅಂಕಗಳನ್ನು ಗಳಿಸಿದ್ದು, ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net