ಎಲ್​ ಆ್ಯಂಡ್​ ಟಿ ಕಂಪನಿ ಕಾಮಗಾರಿಗೆ ಚಾಲನೆ

WARD NO 44
Published on

ಕಲಬುರಗಿ: ವಾರ್ಡ್ ೪೪ರ ವಿದ್ಯಾನಗರ ಬಡಾವಣೆಯಲ್ಲಿ ಎಲ್ ಆ್ಯಂಡ್ ಟಿ ಕಂಪನಿ ೨೪್ಡ೭ ಕಾಮಗಾರಿಗೆ ಮಹಾನಗರ ಪಾಲಿಕೆ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಚಿನ್ ಶಿರವಾಳ ಶುಕ್ರವಾರ ಚಾಲನೆ ನೀಡಿದರು. ಜಾಕೀರ್, ಗುಲಾಮ್, ತಾಜೋದ್ದಿನ್, ಹಾಜಿ, ರಾಮಸ್ವಾಮಿ, ಮನೋಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net