ಹಾವೇರಿ:
ಸಾಹಿತಿ ಮಹದೇವ ಬಣಕಾರ ಕಟ್ಟಡದ ಕಾಮಗಾರಿ ಶಂಕುಸ್ಥಾಪನೆ ವೇಳೆ ಜಿಲ್ಲಾಡಳಿತದ ಯಡವಟ್ಟು
ಎರಡು ಸಲ ಕಾಮಗಾರಿಗೆ ಶಂಕುಸ್ಥಾಪನೆ
ಮೊದಲು ಶಂಕು ಸ್ಥಾಪನೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್
ಸಭಾಪತಿ ಬಸವರಾಜ ಹೊರಟ್ಟಿ ಬಂದ ಬಳಿಕ ಮತ್ತೊಮ್ಮೆ ಶಂಕುಸ್ಥಾಪನೆ
ಅಧಿಕಾರಿಗಳ ಮೇಲೆ ಸಭಾಪತಿ ಬಸವರ ಹೊರಟ್ಟಿ ಗರಂ
ನಾನು ಬರುವ ಮೊದಲೆ ಕಾಮಗಾರಿ ಮುಗಿಸಿದ್ದಕ್ಕೆ ಹೊರಟ್ಟಿ ಗರಂ
ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹೇಳಿದ ಹೊರಟ್ಟಿ
ಕೆಡಿಪಿ ಸಭೆಯಲ್ಲಿ ಅಧಿಕಾರಿಗಳನ್ಮ ತರಾಟೆಗೆ ತೆಗೆದುಕೊಂಡ ಸಚಿವ ಶಿವಾನಂದ ಪಾಟೀಲ್
ಬಸವರಾಜ ಹೊರಟ್ಟಿ ಬರುವ ಮಾಹಿತಿ ಇರಲಿಲ್ವ ನಿಮಗೆ ಎಂದು ತರಾಟೆ
ಮಾಹಿತಿ ಇರಲಿಲ್ಲ ಎಂದ ಅಧಿಕಾರಿಗಳು
ಹಾವೇರಿ ತಹಶಿಲ್ದಾರ ಗಿರೀಶ, ಕನ್ನಡದ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಸಿದ್ದಲಿಂಗೇಶ್ವರ ವಿರುದ್ದ ಗರಂ ಆದ ಸಚಿವರು
ಪ್ರಕರಣದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ ಸಚಿವರು
ಹೊರಟ್ಟಿಯವರ ಬಳಿ ತೆರಳಿ ಕ್ಷಮೆ ಕೇಳುವಂತೆ ಸೂಚನೆ ನೀಡಿದ ಸಚಿವ ಶಿವಾನಂದ ಪಾಟೀಲ್.