ಎನ್.ಡಿ.ಸುಂದರೇಶ್ ಸ್ಮರಣೆ

CTD 21 RITA--07
Published on

ಚಿತ್ರದುರ್ಗ: ಪ್ರವಾಸಿಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ರೈತ ಹೋರಾಟಗಾರ ಎನ್.ಡಿ.ಸುಂದರೇಶ್ ಸ್ಮರಣೆ ಕಾರ್ಯಕ್ರಮದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್‌ಬಾಬು, ಕಾರ‌್ಯಾಧ್ಯಕ್ಷ ಹೊರಕೇರಪ್ಪ, ತಾಲೂಕಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ್ಯ, ರಾಜ್ಯ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಮುಖಂಡರಾದ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಬ್ಯಾಡರಹಳ್ಳಿ ಶಿವಕುಮಾರ್, ನಿತ್ಯಶ್ರೀ, ಸೈಯದ್ ಅಬ್ದುಲ್, ರೇವಣ್ಣ, ಮುದ್ದಾಪುರ ನಾಗರಾಜ್, ಗೌಸ್‌ಪೀರ್, ಬಿ.ಡಿ.ಶ್ರೀನಿವಾಸ್, ಕಲ್ಲೇನಹಳ್ಳಿ ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net