ಉಸ್ಮಾನಿಯಾ ಕಾಲನಿಯಲ್ಲಿ ಮದುವೆಗೆ ಹೋಗಿದ್ದಾಗ ಬೈಕ್ ಕಳ್ಳತನ

bike-motorcycle-parking-bombay-mumbai-maharashtra-india-asia-asian-ET21ED.jpg
Published on


 ಕಲಬುರಗಿ ನಗರದ ರಿಂಗ್‌ರೋಡ್ ಸಮೀಪದ ಉಸ್ಮಾನಿಯಾ ಕಾಲನಿಯಲ್ಲಿರುವ  ಬ್ಯಾಂಕ್ವೆಟ್ ಹಾಲ್ ಬಳಿ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಲಾಗಿದೆ. ಮೊಮಿನಪುರದ ಅಮೀರ್‌ಅಹ್ಮದ್ ಎಂಬುವರ ಬೈಕ್ ಕಳ್ಳತನವಾಗಿದೆ. ಬೀಗ ಮದುವೆ ಕಾರ್ಯಕ್ರಮಕ್ಕೆ ಎ.ಎನ್.ಬ್ಯಾಂಕ್ವೆಟ್ ಹಾಲ್‌ಗೆ ಹೋಗಿ, ಮದುವೆಗೆ ಹಾಜರಾಗಿ ಮರಳಿ ಬರುವಷ್ಟರಲ್ಲಿ ಕಳ್ಳತನ ಮಾಡಲಾಗಿದೆ. ಎಂ.ಬಿ,ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net