ಉರ್ವ ಠಾಣೆ ಪಿಎಸ್ಐ ಸಹಿತ ಇಬ್ಬರು ಅಮಾನತು

images (6)
Published on

ಮಂಗಳೂರು : ವಕೀಲ ಕೆಎಸ್ ಎನ್ ರಾಜೇಶ್ ಪ್ರಕರಣದ ತನಿಖೆ ನಿರ್ವಹಣೆ ವೈಫಲ್ಯ ಹಿನ್ನೆಲೆಯಲ್ಲಿ ಉರ್ವ ಪೊಲೀಸ್ ಠಾಣೆ ಪಿಎಸ್ ಐ ಶ್ರೀಕಲಾ ಹಾಗು ಸಿಬ್ಬಂದಿಯನ್ನು ಅಮಾನತುಗೊಳಿಸಿ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಪ್ರಕರಣವನ್ನು ಲಘುವಾಗಿ ಪರಿಗಣಿಸಿ ಮಾತುಕತೆಯಲ್ಲಿ ಮುಗಿಸಲು ಯತ್ನಿಸಿರುವುದು ಮತ್ತು ಪ್ರಕರಣ ದಾಖಲು ಮಾಡದೇ ಇರುವುದು ಹಾಗು ಮೇಲಾಧಿಕಾರಿಗಳ ಗಮನಕ್ಕೆ ತರದೇ ಇರುವುದನ್ನು ಪರಿಗಣಿಸಿ ಅಮಾನತು ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net