ಉನ್ನತ ಶಿಕ್ಷಣ ನಿಧಿ ಸದ್ಬಳಕೆಯಾಗಲಿ

19Rayabag4
Published on

ರಾಯಬಾಗ: ವಿದ್ಯಾರ್ಥಿಗಳು ಉನ್ನತ ಶಿಕ್ಷಣ ನಿಧಿ ಸದುಪಯೋಗ ಪಡೆದು ಉನ್ನತ ವ್ಯಾಸಂಗ ಮಾಡಬೇಕು ಎಂದು ಮಾಸ್ ಸಂಸ್ಥೆಯ ಸಿಇಒ ಡಾ.ಸೀತವ್ವ ಜೋಡಟ್ಟಿ ಹೇಳಿದರು.

ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮ ಹಾಗೂ ಉನ್ನತ ಶಿಕ್ಷಣ ನಿಧಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಸ್ಥೆಯ ಅಧ್ಯಕ್ಷೆ ಶಾಂತಾ ಮಾಂಗ, ಸಂಯೋಜಕಿ ಗಂಗವ್ವ ಪರಸನ್ನವರ, ಸಾವಿತ್ರಿ ಹಳಕ, ಶಿಕ್ಷಣ ಸಂಯೋಜಕ ಪಿ.ಎಸ್.ಶಾರಬಿದ್ರೆ, ಪಿಎಸ್‌ಐ ನರಸಿಂಹರಾಜು ಡಿ., ರಾಜಶ್ರೀ ಬಡಾಳಿ, ಶಂಕರ ನವನಿ, ಮಲ್ಲವ್ವ ಕಾಳೆ, ವಚಲಾ ಕಾಂಬಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net