

ಕಲಬುರಗಿ: ಕಸಾಪ ವತಿಯಿಂದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಮಲ್ಲಿಕಾರ್ಜುನ ಸಿರಸಗಿ ಅವರನ್ನು ಬುಧವಾರ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಸತ್ಕರಿಸಿದರು. ರವೀಂದ್ರಕುಮಾರ ಭಂಟನಳ್ಳಿ, ಶರಣರಾಜ ಛಪ್ಪರಬಂದಿ, ರಾಜೇಂದ್ರ ಮಾಡಬೂಳ, ಸಿದ್ಧಲಿಂಗ ಬಾಳಿ, ಡಾ.ರೆಹಮಾನ್ ಪಟೇಲ್, ಚನ್ನಮಲ್ಲಯ್ಯ ಹಿರೇಮಠ, ಪ್ರಭುಲಿಂಗ ಮೂಲಗೆ, ಈರಯ್ಯಾ ಹಿರೇಮಠ, ಬಾಬುರಾವ ಪಾಟೀಲ, ಶಿವಕುಮಾರ ಇತರರಿದ್ದರು.