ಉಚಿತ ಆರೋಗ್ಯ ತಪಾಸಣೆ ಶಿಬಿರ

belkuni
Published on

ಕಮಲನಗರ: ವಿಮಲ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ರೈಟ್ಸ್ ಲಿಮಿಟೆಡ್ ಹಾಗೂ ಅನುಸೂಯಾ ಸಿಂಧೆ ಚಾರಿಟೇಬಲ್ ಟ್ರಸ್ಟ್ ಸಹಯೋಗದಡಿ ಬೆಳಕುಣಿ(ಬಿ) ಗ್ರಾಪಂ ಕಚೇರಿ ಆವರಣದಲ್ಲಿ ಗ್ರಾಮದವರೇ ಆದ ಡಾ.ರೂಪಾ ನೇತೃತ್ವದಲ್ಲಿ ಇತ್ತೀಚೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು. ವಿಮಲ ಸಂಸ್ಥೆ ಕಾರ್ಯದರ್ಶಿ ಸತೀಶ ಸಿಂಧೆ, ಗ್ರಾಪಂ ಸದಸ್ಯ ರಾಜೇಂದ್ರ ಸಿಂಧೆ, ಪಿಡಿಒ ದತ್ತಾತ್ರೇಯ ಪಾಟೀಲ್, ಡಾ.ಗುರುದೀಪ, ಡಾ.ಐಶ್ವರ್ಯ, ಡಾ.ಅರ್ಜುನ ಮೇತ್ರೆ, ಡಾ.ಕವಿತಾ, ಡಾ.ರಂಜೀತ ಬಿರಾದಾರ್, ಡಾ.ಬಿ.ಎನ್. ಸಿಂಧೆ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net