ಉ.ಕ. ಜಿಲ್ಲೆಯಲ್ಲಿ 60 ಜನರಿಗೆ ಕೋವಿಡ್

carona logo
Published on

ಕಾರವಾರ: ಜಿಲ್ಲೆಯಲ್ಲಿ ಬುಧವಾರ 60 ಜನರಿಗೆ ಕರೊನಾ ತಗುಲಿದೆ. ಶಿರಸಿ ಹಾಗೂ ಕಾರವಾರದಲ್ಲಿ ತಲಾ 4, ಅಂಕೋಲಾದಲ್ಲಿ 11, ಕುಮಟಾದಲ್ಲಿ 8, ಹೊನ್ನಾವರದಲ್ಲಿ 12, ಸಿದ್ದಾಪುರ ಹಾಗೂ ಯಲ್ಲಾಪುರದಲ್ಲಿ ತಲಾ 6, ಮುಂಡಗೋಡಿನಲ್ಲಿ 7, ಹಳಿಯಾಳ ಮತ್ತು ಜೊಯಿಡಾದಲ್ಲಿ ತಲಾ ಒಬ್ಬರಿಗೆ ಸೋಂಕು ಇರುವುದು ಖಚಿತವಾಗಿದೆ. ಕಾರವಾರದಲ್ಲಿ 6, ಶಿರಸಿ ಹಾಗೂ ಹೊನ್ನಾವರದಲ್ಲಿ ತಲಾ 2, ಭಟ್ಕಳದಲ್ಲಿ 1, ಸಿದ್ದಾಪುರ ಹಾಗೂ ಜೊಯಿಡಾದಲ್ಲಿ ತಲಾ 8, ಮುಂಡಗೋಡಿನಲ್ಲಿ 116, ಯಲ್ಲಾಪುರದಲ್ಲಿ 25 ಜನ ಗುಣವಾಗಿದ್ದಾರೆ. ಇದುವರೆಗಿನ ಜಿಲ್ಲೆಯ ಸೋಂಕಿತರ ಸಂಖ್ಯೆ 13120 ಆಗಿದ್ದು, 12558 ಜನ ಗುಣವಾಗಿದ್ದಾರೆ. 397 ಸಕ್ರಿಯ ಪ್ರಕರಣಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net