ಇಂದು ವಿದ್ಯುತ್​ ವ್ಯತ್ಯಯ

Lokayukta Justice B.S. Patil's tour
ಹಣಮಾಪುರದಲ್ಲಿ ಯರೋಗ ಪತ್ತೆ ಆಂದೋಲನ ನಡೆಯಿತು. ಆರ್​.ಎಂ. ಗೌಡರ, ಅಲ್ಲಮಪ್ರಭು ಕಾಪಸೆ, ಎಲ್​.ಎಲ್​. ಕಟಗಿ, ಎಂ. ಎಸ್​. ಕೊಲ್ಹಾರ, ಜಗದೀಶ ಬಿ., ಎಸ್​.ಎಚ್​.ಬಿಂಗಿ, ಸವಿತಾ ದೊಡ್ಡಮನಿ ಇದ್ದರು
Published on

ಚಡಚಣ: ಪಟ್ಟಣದ ಬೋರಿ ಹಳ್ಳದ ಪಕ್ಕದಲ್ಲಿನ ಸೋಲಾರ್​ ಸ್ಥಾವರದ ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ನ.28ರ ಬೆಳಗ್ಗೆ 10 ರಿಂದ ಸಂಜೆ 6 ಗಂಟೆ ವರೆಗೆ 110/11 ಕೆವ್ಹಿ ವಿದ್ಯುತ್​ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಪಟ್ಟಣದ ಎಫ್​ 5 ಪೀಡರ್​ (ವಾರ್ಡ್​ ನಂ.10 ರಿಂದ 15 ಮರಡಿ ಮೇಲೆ) ಹಾಗೂ ಹಾಲಳ್ಳಿ ಎಫ್​ 6 ಪೀಡರಗಳ ಮೇಲೆ ಬರುವ ಗ್ರಾಮಗಳ ನಿರಂತರ ಜೋತಿ ಮತ್ತು ನೀರಾವರಿ ಪಂಪಸೆಟ್​ ವಿದ್ಯುತ್​ ಸರಬರಾಜು ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಸಹಕರಿಸಬೇಕೆಂದು ಪ್ರಕಟಣೆ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net