

ಇಂಡಿ: ರಾಮನನ್ನು ನೀತಿ, ಶೌರ್ಯ ಮತ್ತು ಧೈರ್ಯದ ಸಂಕೇತವೆಂದು ನಂಬಲಾಗಿದೆ ಎಂದು ಕಾಸುಗೌಡ ಬಿರಾದಾರ ಹೇಳಿದರು.
ಭಾನುವಾರ ಪಟ್ಟಣದ ರಾಮ ನಗರದಲ್ಲಿ ರಾಮ ನವಮಿ ನಿಮಿತ್ತ ನಡೆದ ಪೂಜಾ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಮಸಿಂಗ್ ಕನ್ನೊಳ್ಳಿ, ಅನೀಲಗೌಡ ಬಿರಾದಾರ, ದೇವೆಂದ್ರ ಕುಂಬಾರ, ಸಂಜೀವ ದಶವಂತ, ತಮ್ಮಣ್ಣಗೌಡ ಬಿರಾದಾರ, ಪ್ರಕಾಶ ಬಿರಾದಾರ, ಸುಭಾಸ ಶೆಟ್ಟಿ , ಮಂಜು ದೇವರ ಉಪಸ್ಥಿತರಿದ್ದರು.