ಇಂಡಕ್ಷನ್ ಕಾರ‌್ಯಕ್ರಮ

02-09-2023PHOTO 1 (1)--02
Published on


ಚಿತ್ರದುರ್ಗ:ನಗರದ ಎಸ್‌ಆರ್‌ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಂತರಿಕ ಗುಣಮಟ್ಟ ಭರವಸೆ ಕೋಶ(ಐಕ್ಯೂಎಸಿ)ಅಡಿ 2023ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಇಂಡಕ್ಷನ್ ಕಾರ‌್ಯಕ್ರಮವನ್ನು ಏರ್ಪಡಿಸಲಾಗಿತ್ತು. ಎಸ್‌ಆರ್‌ಎಸ್ ಸಂಸ್ಥೆ ಆಡಳಿತಾಧಿ ಕಾರಿ ಡಾ.ಟಿ.ಎಸ್.ರವಿ ಮಾತನಾಡಿ,ಸಂಸ್ಥೆ ಸೌಲಭ್ಯ,ಅವಕಾಶಗಳು ಮತ್ತು ಪ್ರಾಧ್ಯಾಪಕರ ಬೋಧಕರ ಪರಿಶ್ರಮವನ್ನು ಸದ್ಭಳಕೆ ಮಾಡಿಕೊ ಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಪ್ರಾಚಾರ‌್ಯೆ ಎ.ಜಿ.ಸಾಧನಾ ಕಾಲೇಜಿನ ನಿಯಮ ಗಳು,ಪಠ್ಯ ಮತ್ತು ಪಠ್ಯೇತರ ಚಟುವಟಿ ಕೆಗಳ ಕುರಿತು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net