ಇಂಜಿನಿಯರ್ಸ್​ ದಿನಾಚರಣೆ

Engineer
Published on

ಕಲಬುರಗಿ: ವಿಶ್ವೇಶ್ವರಯ್ಯ ಭವನದಲ್ಲಿ ದಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಇಂಡಿಯಾ ಬುಧವಾರ ಆಯೋಜಿಸಿದ್ದ ಇಂಜಿನಿಯರ್ಸ್ ಡೇ ಕಾರ್ಯಕ್ರಮದಲ್ಲಿ ಸಾಧಕ ಇಂಜಿನಿಯರ್‌ಗಳನ್ನು ಸತ್ಕರಿಸಲಾಯಿತು. ಸಚಿವ ಶರಣಬಸಪ್ಪ ದರ್ಶನಾಪುರ, ಚನ್ನವೀರಯ್ಯ ಆರ್. ಸ್ವಾಮಿ, ಶ್ರೀಧರ ಪಾಂಡೆ, ದೇವೇಂದ್ರ, ಉದಯ ಬಳ್ಳಾರಿ, ಚಂದ್ರಶೇಖರ, ಭರತ್‌ಭೂಷಣ, ಶ್ರದ್ಧಾ, ಪ್ರಶಾಂತ ಕಾಂಬ್ಳೆ, ಚಂದ್ರಶೇಖರ, ಜಿ.ಆರ್.ಮುತ್ತಗೆ, ಬಸವರಾಜ ಪಾಟೀಲ್, ಡಾ.ಬಾಬುರಾವ ಶೇರಿಕಾರ, ಸುಭಾಷ ಸೂಗೂರ, ಚಂದ್ರಶೇಖರ ಕಕ್ಕೇರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net