ಇಂಜಿನಿಯರ್ಸ್‌ ಡೇ ಆಚರಣೆ

66
Published on

ಚಿತ್ರದುರ್ಗ: ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಜನ್ಮದಿನಾಚರಣೆ ಅಂಗವಾಗಿ ಗುರುವಾರ ಇಂಜಿನಿಯರ್ಸ್‌ ಡೇ ಆಚರಿಸಲಾಯಿತು. ಬ್ರಹ್ಮಕುಮಾರಿ ಶಿವರಶ್ಮಿ ನೇತೃತ್ವ ವಹಿಸಿದ್ದರು.

ಪ್ರೈವೇಟ್ ಹಾಗೂ ಕನ್ಸಲ್ಟೆಂಟ್ ಇಂಜಿನಿಯರ್ಸ್‌ಗಳಾದ ಹರೀಶ, ಸುಧಾಕರ್, ರಮೇಶ್, ಶ್ರೀಕಾಂತ್, ಕುಮಾರ್, ಶಾಂತಕುಮಾರ್, ಮುರುಗೇಶ್, ವಿನಯ್ಕುಮಾರ್, ಭದ್ರಾ ಮೇಲ್ದಂಡೆ ಯೋಜನೆ ಕಚೇರಿಯ ಪರ್ವೀಜ್, ವೆಂಕಟೇಶ್, ಶ್ರೀಧರ್, ಕೆಆರ್‌ಐಡಿಎಲ್ ಕಚೇರಿಯ ಭೂಮಿಕಾ, ಅಮೃತ್ ಆರ್ಗಾನಿಕ್ ಫರ್ಟಿಲೈಜರ್ಸ್‌ ಜನರಲ್ ಮ್ಯಾನೇಜರ್ ಪ್ರಭುಲಿಂಗಪ್ಪ, ಸಣ್ಣ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ಸುಗುಣ, ನಗರಸಭೆಯ ಇಂಜಿನಿಯರ್ ಮಧು, ಬಾಬು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net