ಇ-ಸ್ವತ್ತಿಗೆ ಬೇಕು ಸ್ವಚ್ಛ ನಿವೇಶನ ಚಿತ್ರ

CTD 9 M.renuka--10
Published on

ಚಿತ್ರದುರ್ಗ:ನಗರಸಭೆ ವ್ಯಾಪ್ತಿ ನಿವೇಶನ ಮಾಲೀಕರು ಇ-ಸ್ವತ್ತು ಹಾಗೂ ಮ್ಯುೂಟೇಷನ್ ಕೋರಿ ಸಲ್ಲಿಸುವ ಅರ್ಜಿಗೆ ಸ್ವಚ್ಛ ನಿವೇಶನದ ಪೋಟೊ ಲಗತ್ತಿಸುವುದು ಕಡ್ಡಾಯವೆಂದು ಆಯುಕ್ತೆ ಎಂ.ರೇಣುಕಾ ತಿಳಿಸಿದ್ದಾರೆ. ಹಲವು ನಿವೇಶನಗಳಲ್ಲಿ ಕಸದ ರಾಶಿ,ಗಿಡಗಳು ಬೆಳೆದಿದ್ದು, ಅಕ್ಕಪಕ್ಕದ ನಿ ವಾಸಿಗಳಿಗೆ ತೊಂದರೆಯಾಗುತ್ತಿದೆ. ನಗರ ಸೌಂದರ್ಯಕ್ಕೂ ಹಾನಿ ಉ ಂಟುಮಾಡುತ್ತದೆ. ನಿವೇಶನ ಸಂಖ್ಯೆ,ಅಳತೆ ಕಲ್ಲುಗಳು ಪೋಟೊದಲ್ಲಿ ಕಾಣಿ ಸುವುದಿಲ್ಲ. ಆದ್ದರಿಂದ ಅರ್ಜಿಯೊಂದಿಗೆ ಸ್ವಚ್ಛ ನಿವೇಶನದ ಚಿತ್ರ ಕಡ್ಡಾಯ ಹಾಗೂ ಕಾಲ,ಕಾಲಕ್ಕೆ ಮಾಲೀಕರು ನಿವೇಶನಗಳನ್ನು ಸ್ವಚ್ಛಗೊಳಿಸದಿ ದ್ದರೆ, ದಂಡ ವಿಧಿಸಲಾಗುವುದೆಂದು ಅವರು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net