ಆಶೀರ್ವಾದ ಪಡೆದ ಹೆಗ್ಡೆ

dinada chitra
Published on

ಬೀದರ್: ಇಲ್ಲಿನ ನೌಬಾದ್ ಹತ್ತಿರದ ಭಾಲ್ಕಿ ರಸ್ತೆಯಲ್ಲಿನ ಔದುಂಬರಲಿಂಗ ಆಶ್ರಮಕ್ಕೆ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರು ಭೇಟಿ ನೀಡಿ ಶ್ರೀ ಹವಾ ಮಲ್ಲಿನಾಥ ಮಹಾರಾಜರ ದರ್ಶನಾಶೀರ್ವಾದ ಪಡೆದರು.

ಪೂಜ್ಯರೊಂದಿಗೆ ಕೆಲಕಾಲ ಚರ್ಚೆ ನಡೆಸಿದರು. ಬಂಗಲೆ ಮಲ್ಲಿಕಾರ್ಜುನ, ಪಪ್ಪು ಪಾಟೀಲ್ ಖಾನಾಪುರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net