

ಕಲಬುರಗಿ: ೨೦೨೪ರ ಸೆಪ್ಟೆಂಬರ್ನಲ್ಲಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಶಾ ಕರ‍್ಯರ‍್ತೆಯ ಬಂಗಾರದ ಆಭರಣ ಕಳುವಾದ ಕುರಿತು ೧೦ ತಿಂಗಳ ನಂತರ ನಗರದ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ೨೦೨೪ ಸೆಪ್ಟೆಂಬರ್ನ ೧೩ ಮತ್ತು ೧೪ರಂದು ರಾಜ್ಯ ಮಟ್ಟದ ಆಶಾ ಕರ‍್ಯರ‍್ತೆಯರ ಸಮ್ಮೇಳನ ಆಯೋಜಿಸಲಾಗಿತ್ತು. ಆಶಾ ಕರ‍್ಯರ‍್ತೆಯರು ರಾತ್ರಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ದಾವಣಗೇರೆ ಜಿಲ್ಲಾ ಅಧ್ಯ ಲಲೀತಮ್ಮಾ ಅವರ ೧.೩೫ ಲಕ್ಷ ರೂ. ಮೌಲ್ಯದ ೨೩ ಗ್ರಾಂ.ಚಿನ್ನದ ಸರ ಕಳವಾಗಿತ್ತು. ಅಂದಿನ ಟನೆ ಕುರಿತು ಆಶಾ ಕರ‍್ಯರ‍್ತೆಯರ ಸಂಟನೆಯ ಜಿಲ್ಲಾ ಕರ‍್ಯರ‍್ಶಿ ಶರಣಬಸಪ್ಪ ರ‍್ಮಾ ಇದೀಗ ದೂರು ದಾಖಲಿಸಿದ್ದಾರೆ.