ಆರ್ಥಿಕ ನೆರವು ನೀಡುವಂತೆ ಮನವಿ

29sunti02
ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಪಾಧರ್ ಮುಲ್ಲರ್ ಆಸ್ಪತ್ರೆಗೆ ದಾಖಲಾಗಿರುವ ಶಾಂತಾ.
Published on

ಸುಂಟಿಕೊಪ್ಪ: ಕಿಡ್ನಿ ವೈಫಲ್ಯ ಮತ್ತು ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಮಹಿಳೆಯ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.

ಹೋಬಳಿಯ ನಾಕೂರು ಶಿರಂಗಾಲ ಗ್ರಾಮದ ನಿವಾಸಿ ತಂಗನ್ ಎಂಬುವರ ಪತ್ನಿ ಶಾಂತಾ ಎಂಬುವರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಪಾಧರ್ ಮುಲ್ಲರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ದಾನಿಗಳು ಶಾಂತಾ ಅವರ ಬ್ಯಾಂಕ್ ಬರೋಡ ಖಾತೆ ನಂ. 83170100004073, ಐಎಫ್‌ಎಸ್‌ಸಿ ಕೋಡ್ BARBOVJGAHA ವರ್ಗಾಯಿಸಬಹುದಾಗಿದೆ. ಮಾಹಿತಿಗೆ ಮೊ.ನಂ.9449744738 ಸಂಪರ್ಕಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net