ಆರ್‌ಎಸ್‌ಎಸ್ ವಿುದ್ಧ ಅವಹೇಳನಕಾರಿ ಘೋಷಣೆ:ಮುಸ್ಲಿಂ ಯುವಕರ ಬಂಧನಕ್ಕೆ ಒತ್ತಾಯ

ಆರ್‌ಎಸ್‌ಎಸ್ ವಿುದ್ಧ ಅವಹೇಳನಕಾರಿ ಘೋಷಣೆ:ಮುಸ್ಲಿಂ ಯುವಕರ ಬಂಧನಕ್ಕೆ ಒತ್ತಾಯ
Published on

ಹಾಸನ: ನಗದಲ್ಲಿ ಈದ್ ಮಿಲಾದ್ ಮೆವಣಿಗೆ ವೇಳೆ ಕೆಲ ಮುಸ್ಲಿಂ ಯುವಕು ಆರ್‌ಎಸ್‌ಎಸ್ ವಿುದ್ಧ ಅವಹೇಳನಕಾರಿ ಘೋಷಣೆ ಕೂಗಿುವನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್, ಬಜಂಗದಳ ಕಾರ್ಯಕರ್ತು ನಗ ಠಾಣೆಯಲ್ಲಿ ದೂು ನೀಡಿದ್ದಾೆ.
ಸೋಮವಾ ನಗದಲ್ಲಿ ನಡೆದ ಸಂಭ್ರಮಾಚಣೆಯಲ್ಲಿ ಕೆಲ ಯುವಕು ಆರ್‌ಎಸ್‌ಎಸ್ ಹಾಗು ಹಿಂದೂ ಗಣಪತಿ ಕುರಿತು ಲಘುವಾಗಿ ಮಾತನಾಡಿದ್ದಾೆ. ಹತ್ತಕ್ಕಿಂತ ಹೆಚ್ಚು ಯುವಕು ಮೆವಣಿಗೆ ಸಾಗುವ ಮಧ್ಯೆ ಅವಾಚ್ಯ ಪದಗಳಿಂದ ಘೋಷಣೆ ಹಾಕಿದ್ದಾೆ. ಇನ್ನು ಕೆಲವು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾೆ. ಜತೆಗೆ ನಗ ಬಸ್ ನಿಲ್ದಾಣ ಸಮೀಪದ ಗಣಪತಿ ಪೆಂಡಾಲ್‌ನಲ್ಲಿ ಮೆವಣಿಗೆ ಬುತ್ತಿದ್ದಾಗ ಕೆಲವು ಪಟಾಕಿ ಹಚ್ಚಿ ಪೆಂಡಾಲ್ ಒಳಗೆ ಎಸೆದು ವಿಕೃತಿ ಮೆೆದಿದ್ದಾೆಂದು ಹಿಂದೂಪ ಸಂಘಟನೆಗಳ ಕಾರ್ಯಕರ್ತು ಆೋಪಿಸಿದ್ದಾೆ.
ತಪ್ಪಿತಸ್ಥ ಕೃತ್ಯಗಳು ವಿಡಿಯೋಗಳಲ್ಲಿ ಸಾಬೀತಾಗಿದೆ. ಕಿಡಿಗೇಡಿಗಳನ್ನು ಕೂಡಲೇ ಪತ್ತೆ ಹಚ್ಚಿ ಕ್ರಮ ಜುಗಿಸಬೇಕು. ಇಲ್ಲವಾದೆ ಜಿಲ್ಲಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದು.
ಈ ಸಂದರ್ಭದಲ್ಲಿ ಪಾಂಚಜನ್ಯ ಗಣಪತಿ ಸಮಿತಿ ಕಾರ್ಯದರ್ಶಿ ಎಸ್.ಕೆ.ವೇಣುಗೋಪಾಲ್, ವಿಸೋಮು, ಲೋಕೇಶ್, ಪುನೀತ್ ಹಾಗು ಇತರು ಇದ್ದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net