ಆರೋಪಿ ಬಂಧನ, ಆರು ಕೆಜಿ ಗಾಂಜಾ ವಶ

raily way kalla
Published on

ಬಳ್ಳಾರಿ : ಇಲ್ಲಿನ ರೈಲ್ವೆ ಪೊಲೀಸರು ಮೈಸೂರು-ಹುಬ್ಬಳ್ಳಿ ಮಾರ್ಗದ ಹಂಪಿ ಎಕ್ಸ್‌ಪ್ರೆಸ್ ರೈಲಿನಲ್ಲಿ ತಪಾಸಣೆ ನಡೆಸುವ ವೇಳೆ ಆರೋಪಿಯನ್ನು ಬಂಧಿಸಿ, 6 ಕೆ.ಜಿ. ಗಾಂಜಾವನ್ನು ಭಾನುವಾರ ವಶಪಡಿಸಿಕೊಂಡಿದ್ದಾರೆ. ಆಂಧ್ರದ ಅನಂತಪುರಂ ಜಿಲ್ಲೆ ಯ ಗುಂತಕಲ್ನ ರಘು ಶಂಕರ್ ಬಂಧಿತ. ರೈಲಿನಲ್ಲಿ ತಲಾ 01 ಕೆ.ಜಿ. ತೂಕದ 06 ಪಾಕೆಟ್ ಇಟ್ಟುಕೊಂಡು ಪ್ರಯಾಣಿಸುತ್ತಿದ್ದ. ಈ ಕುರಿತು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net