ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತಾ ಅಭಿಯಾನ

27BK2
Published on

ಬಸವಕಲ್ಯಾಣ: ತಾಲೂಕಿನ ಕಿಟ್ಟಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ ಜರುಗಿತು. ವೈದ್ಯಾಧಿಕಾರಿ ಡಾ. ಆನಂದ ಆರ್ ದಂಡೆ, ಆರೋಗ್ಯ ಶಿಬ್ಬಂದಿಗಳಾದ ಸಂಜುಕುಮಾರ, ವಸಿಯೋದ್ದಿನ್ ಗೊಢವಾಡಿ, ಅನ್ವರ, ಅರುಣಕುಮಾರ, ವಿನೋದಕುಮಾರ, ಗೋವಿಂದರಡ್ಡಿ, ಸಿಎಚ್‌ಓ ದಶರಥ, ಸಂತೋಷ ಗೋಕಲೆ, ಸಿಸ್ಟರ್ ರೇಖಾ, ರಂಜನಾ ಮ್ರಣಾ, ಕಾವೇರಿ, ನಾಗಮ್ಮ, ವೆಂಕಟೇಶ ಬಿರಾದಾರ, ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net