ಆಡಳಿತ ನಿರ್ವಹಣೆ ಕಟ್ಟಡ ಕಾಮಗಾರಿ ಭೂಮಿಪೂಜೆ

ಆಡಳಿತ ನಿರ್ವಹಣೆ ಕಟ್ಟಡ ಕಾಮಗಾರಿ ಭೂಮಿಪೂಜೆ
Published on

ಅರಕಲಗೂಡು : ಸಾರ್ವಜನಿಕ ಆಸ್ಪತ್ರೆಯಲ್ಲಿ 31 ಲಕ್ಷ ರೂ ವೆಚ್ಚದ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಅಳವಡಿಕೆ ಹಾಗೂ 55 ಲಕ್ಷ ರೂ ವೆಚ್ಚದ ಉನ್ನತ ಪ್ರಯೋಗಾಲಯ ಮತ್ತು ಅದರ ಆಡಳಿತ ನಿರ್ವಹಣೆ ಕಟ್ಟಡ ಕಾಮಗಾರಿಗೆ ಶಾಸಕ ಎ.ಟಿ. ರಾಮಸ್ವಾಮಿ ಶನಿವಾರ ಭೂಮಿಪೂಜೆ ನೆರವೇರಿಸಿದರು.

ಪಪಂ ಅಧ್ಯಕ್ಷ ಶಾರದ ಪೃಥ್ವಿರಾಜ್, ಡಾ. ಪುಷ್ಪಲತಾ, ಡಾ. ಸ್ವಾಮಿಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net