ಚಿತ್ರದುರ್ಗ: ಬೆಂಗಳೂರಿನಲ್ಲಿ ಬುಧವಾರ ನಡೆದ ಕರ್ನಾಟಕ ಬಿಜಿನೆಸ್ ಎಕ್ಸಲೆನ್ಸ್ ಅವಾರ್ಡ್ಸ್ ಸಮಾರಂಭ ನಡೆಯಿತು.
ಸಿನಿಮಾ ನಟಿ ನಿಕ್ಕಿ ಗಲ್ರಾನಿ ಅವರು, ಆಕಾಶ್ ಗ್ರೂಪ್ ಕನ್‌ಸ್ಟ್ರಕ್ಷನ್ಸ್ ಮಾಲೀಕ ಚಿತ್ರದುರ್ಗದ ಟಿ.ಆಕಾಶ್ ಅವರಿಗೆ 2024ನೇ ಸಾಲಿನ ರೈಜಿಂಗ್ ಸ್ಟಾರ್, ವರ್ಷದ ಕನ್‌ಸ್ಟ್ರಕ್ಷನ್ಸ್ ಲೀಡರ್ ಪ್ರಶಸ್ತ್ರಿ ನೀಡಿ ಗೌರವಿಸಿದರು.