

ಚಿತ್ರದುರ್ಗ: ಜಿಲ್ಲೆಯ ಕೋನಸಾಗರ ಗ್ರಾಮದ ಆಂಜನೇಯ ಸ್ವಾಮಿ ದೇಗುಲದಲ್ಲಿ ಶ್ರಾವಣ ಮಾಸದ ಅಂಗವಾಗಿ ಈಚೆಗೆ ಪವಮಾನ ಹೋಮ ಸೇರಿ ವಿಶೇಷ ಪೂಜೆ ಜರುಗಿತು.
ಗ್ರಾಪಂ ಅಧ್ಯಕ್ಷ ಪಿ.ರಾಮಮೂರ್ತಿ, ಮುಖಂಡರಾದ ಎಂ.ನಾಗರಾಜ, ಕೆ.ತಿಪ್ಪಣ್ಣ, ಎಚ್.ಮಂಜುನಾಥ, ಎಚ್.ಎಂ.ವಿಜಯ್‌ಕುಮಾರ್, ಚಂದ್ರಣ್ಣ, ಶ್ರೀನಿವಾಸ್, ಜಿ.ಪಿ.ನಾಗರಾಜ್, ಡಿ.ಗುರುಸ್ವಾಮಿ, ಸತೀಶ್‌ಬಾಬು, ಟಿ.ಎಂ.ರಾಜೇಶ್, ಸಿದ್ಧಲಿಂಗಸ್ವಾಮಿ, ಜಿ.ಎನ್.ಜಗದೀಶ್, ಎಚ್.ಶೇಖರ್, ಷಣ್ಮುಖ ರಾಜ, ಬಿ.ಇ.ಬಸವರಾಜ ಇತರರಿದ್ದರು.