ಆಂಗ್ಲ ಮಾಧ್ಯಮ ಪ್ರಾರಂಭ

CTD madanayakanahalli
Published on

ಚಿತ್ರದುರ್ಗ: ತಾಲೂಕು ಮಾಡನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಒಂದನೇ ತರಬೇತಿ ಆಂಗ್ಲ ಮಾಧ್ಯಮ ಪ್ರಾರಂಭ ಹಾಗೂ ಸ್ಮಾರ್ಟ್‌ಕ್ಲಾಸ್ ಉದ್ಘಾಟಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಸಿ.ಹನುಮಂತಪ್ಪ,ಮಾಜಿ ಅಧ್ಯಕ್ಷ ಸಿ.ಎನ್.ಮೈ ಲಾರಪ್ಪ, ಮುಖ್ಯಶಿಕ್ಷಕ ಎನ್.ಆರ್.ಶಶಿಧರ್,ಕಾಂತೇಶ್,ಮಲ್ಲಿಕಾರ್ಜುನ್,ತಿಪ್ಪೇಸ್ವಾಮಿ,ಅಶೋಕ್,ಮಲ್ಲಣ್ಣ ಹಾಗೂ ಶಿಕ್ಷಕಿಯರಾದ ಅರ್ಪ ಣಾ, ರತ್ನಮ್ಮ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net