ಅಹಿಂದ ಸಂಘಟನೆಗೆ ಪದಾಧಿಕಾರಿಗಳ ನೇಮಕ

Published on

ಸೇಡಂ: ಕರ್ನಾಟಕ ರಾಜ್ಯ ಅಹಿಂದ ಸಂಘಟನೆಯ ತಾಲೂಕು ಘಟಕದ ಪದಾಧಿಕಾರಿಳನ್ನು ನೇಮಕ ಮಾಡಲಾಗಿದೆ ಎಂದು ಸಂಘಟನೆ ಅಧ್ಯಕ್ಷ ಶ್ರೀಶೈಲ್ ಎಂ.ಜಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶರಣಪ್ಪ ಬಲನೂರ (ಗೌರವಾಧ್ಯಕ್ಷ), ಕಾಶೀನಾಥ ಕೋಡ್ಲಾ (ಅಧ್ಯಕ್ಷ), ಅಶೋಕ ಸಟಪಟನಹಳ್ಳಿ (ಉಪಾಧ್ಯಕ್ಷ), ಶರಣಪ್ಪ ಯಾದವ್ (ಪ್ರಧಾನ ಕಾರ್ಯದರ್ಶಿ), ಮೈನೋದ್ದಿನ್ ಕೋಲಕುಂದಾ (ಸಹ ಕಾರ್ಯದರ್ಶಿ), ಬಸವರಾಜ ಚಟ್ನಳ್ಳಿ (ಖಜಾಂಚಿ).

ಕೋಡ್ಲಾ ವಲಯ ಘಟಕ: ಸಾಬಣ್ಣ ಹೊಸಮನಿ (ಗೌರವಾಧ್ಯಕ್ಷ), ಭೀಮರಾಯ ನಾಲವಾರ (ಅಧ್ಯಕ್ಷ), ಅಯ್ಯಪ್ಪ ಹಂದರಕಿ (ಕಾರ್ಯಾಧ್ಯಕ್ಷ), ನರಸಪ್ಪ ಭೋವಿ (ಉಪಾಧ್ಯಕ್ಷ), ಬಾಲರಾಜ ಬಾನರ್ (ಪ್ರಧಾನ ಕಾರ್ಯದರ್ಶಿ), ನಸೀರ್ ಖುರೇಷಿ (ಸಹ ಕಾರ್ಯದರ್ಶಿ), ವಿರೇಶ ಬಡಿಗೇರ (ವಕ್ತಾರ), ಭೀಮರಾಯ ಬಡಿಗೇರ (ಖಜಾಂಚಿ) ಅವರನ್ನು ನೇಮಕ ಮಾಡಲಾಗಿದೆ ಎಂದು ತಾಲೂಕು ಅಧ್ಯಕ್ಷ ಕಾಶೀನಾಥ ಕೋಡ್ಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net